ಶಕ್ತಿ
Kannada
editNoun
editಶಕ್ತಿ • (śakti)
- energy
- ಸೌರ ಶಕ್ತಿಯ ಬಳಕೆಯು ಅಂಗರಾಮ್ಲವಾಯುವನ್ನು ಹೊರಬಿಡಿಸುವುದಿಲ್ಲ.
- saura śaktiya baḷakeyu aṅgarāmlavāyuvannu horabiḍisuvudilla.
- The use of solar energy does not cause carbon dioxide to be emitted.
- power
- ಆ ದೇಶದ ರಾಷ್ಟ್ರಪತಿಗೆ ತುಂಬ ಶಕ್ತಿ ಇದೆ.
- ā dēśada rāṣṭrapatige tumba śakti ide.
- The president of that nation has a lot of power.
- capability, strength
- ಮಹಾಭಾರತವೆಂಬ ಪದ್ಯದಲ್ಲಿ ಭೀಮನಿಗೆ ತುಂಬಾ ಶಕ್ತಿ ಇತ್ತು.
- mahābhāratavemba padyadalli bhīmanige tumbā śakti ittu.
- In the poem the Mahabharata Bhima had a lot of strength.
Declension
editCase/Form | Singular | Plural |
---|---|---|
Nominative | ಶಕ್ತಿಯು (śaktiyu) | ಶಕ್ತಿಗಳು (śaktigaḷu) |
Accusative | ಶಕ್ತಿಯನ್ನು (śaktiyannu) | ಶಕ್ತಿಗಳನ್ನು (śaktigaḷannu) |
Instrumental | ಶಕ್ತಿಯಿಂದ (śaktiyinda) | ಶಕ್ತಿಗಳಿಂದ (śaktigaḷinda) |
Dative | ಶಕ್ತಿಗೆ (śaktige) | ಶಕ್ತಿಗಳಿಗೆ (śaktigaḷige) |
Genitive | ಶಕ್ತಿಯ (śaktiya) | ಶಕ್ತಿಗಳ (śaktigaḷa) |