ಅಂಡೆ
- ಪಾರ್ಶ್ವ,ಭಾಗ,ಪಕ್ಕ,ಮಗ್ಗಲು
- ಅಳ್ಳೆ,ಪರ,ತಟ್ಟು,ಕೆಲ,ಹೊಡೆ,ಪುದಿ
- ಟೊಳ್ಳಾದ ಬಿದಿರಿನ ಪಾತ್ರೆ
- ಊದುಗೊಳವೆ
- ಮನೆಯ ಎಡ ಅಂಡೆಯಲ್ಲಿ ಮಾವಿನ ಮರವಿದೆ
- ಬಿದಿರಿನ ಅಂಡೆಯಲ್ಲಿ ಮಜ್ಜಿಗೆ ಕುಡಿಯುತ್ತಾರೆ
- side, en: side
- bamboo vessel,en:bamboo vessel
ಅಂಡೆ
(ದೇ) ೧ ಟೊಳ್ಳಾದ ಬಿದಿರಿನ ಪಾತ್ರೆ ೨ ಬಿದಿರಿನಿಂದ ಮಾಡಿದ ಜೀರ್ಕೊಳವೆ