ಅರೆ

  1. ಬಂಡೆ,ಶಿಲೆ,ಕಲ್ಲು
    ನೀನು ಒಡೆದ ಅರೆಯ ತುಂಡು ಚೂಪಾಗಿದೆ; ಕಲ್ಲರೆ

ಅನುವಾದ

ಸಂಪಾದಿಸಿ

ಅರೆ

  1. _____________________

ಅನುವಾದ

ಸಂಪಾದಿಸಿ

ಅರೆ

  1. ಅರೆಮರಿಕೆ - ಆತನಿಗೆ ನಿನ್ನ ಕುರಿತಾಗಿ ತುಸು ಅರೆಮರಿಕೆಯಿದೆ, ಅರೆಮರೆ ನುಡಿ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಅರೆ

  1. ಮದ್ದು ಅರೆ

ಅನುವಾದ

ಸಂಪಾದಿಸಿ

ಅರೆ

  1. ಅರ
    ಅರೆಚಣ್ಣ, ಅರೆತಲೆ ನೋವು, ಅರೆಮನಸ್ಸು, ಅರೆವಾಸಿ, ಅರೆ ಆಳಿನ ಕೂಲಿ

ಅನುವಾದ

ಸಂಪಾದಿಸಿ

ಅರೆ

  1. ಅರೆಗೆಲಸ; ಅರೆದಿಂಗಳು; ಅರೆದೆರೆದ ಕಣ್ಣುಗಳು; ಅರೆಬಿರಿದ ಹೂ; ಅರೆಹಣ್ಣು

ಅನುವಾದ

ಸಂಪಾದಿಸಿ

ಅರೆ

  1. ಗೋಡೆಯಲ್ಲಿ ಕೊರೆದ ಅರೆ

ಅನುವಾದ

ಸಂಪಾದಿಸಿ

ಅರೆ

  1. ಆನೆ ಅರೆಯನ್ನು ಮೆಟ್ಟಿ ಒಡೆದುಹಾಕಿತು

ಅನುವಾದ

ಸಂಪಾದಿಸಿ

ಅರೆ

  1. ಗಾಲಿಯ ಅರೆ

ಅನುವಾದ

ಸಂಪಾದಿಸಿ

ಅರೆ

  1. ಆನೆ ತನ್ನ ದಾಡೆಯನ್ನು ಅರೆಯ ಮೇಲಿಟ್ಟು ತೀಡುತ್ತಿದೆ; ಪಾಸರೆ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಅರೆ

  1. ಬೆಂಕಿಕಡ್ಡಿ ಅರೆದು ಒಲೆ ಹೊತ್ತಿಸಿದ

ಅನುವಾದ

ಸಂಪಾದಿಸಿ

ಅರೆ

  1. ಗಾಲಿಯ ಅರೆ

ಅನುವಾದ

ಸಂಪಾದಿಸಿ

ಅರೆ

  1. ______________

ಅನುವಾದ

ಸಂಪಾದಿಸಿ

ಅರೆ

  1. _______________

ಅನುವಾದ

ಸಂಪಾದಿಸಿ

ಅರೆ (ದೇ) ೧ ನುಣ್ಣಗೆ ಮಾಡು, ತೇಯು ೨ ಪುಡಿ ಮಾಡುಅರೆ (ದೇ) ೧ ಬಂಡೆ ೨ ಅರ್ಧಭಾಗ ೩ ನ್ಯೂನತೆ ೪ ಗೂಡು ೫ ಸೆಳೆಖಾನೆ ೬ ಅಜೀರ್ಣ ೭ ಗಾಡಿಯ ಚಕ್ರದಲ್ಲಿರುವ ಕಡ್ಡಿ

"https://kn.wiktionary.org/w/index.php?title=ಅರೆ&oldid=598777" ಇಂದ ಪಡೆಯಲ್ಪಟ್ಟಿದೆ
  NODES