ಅಲೆ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಅಲೆ
ಉದಾಹರಣೆ
ಸಂಪಾದಿಸಿ- ನೀರಿನ ಅಲೆ ; ಅಲೆಗೂದಲು
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಅಲೆ
- ಮುಂದಲೆಯಲ್ಲಿ ಅಲೆವ ಕುರುಳುಗಳು
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಅಲೆ
- ಅಲೆಗಾರ
ಅನುವಾದ
ಸಂಪಾದಿಸಿ- English: trouble, en:trouble
ಕ್ರಿಯಾಪದ
ಸಂಪಾದಿಸಿಅಲೆ
- ಅಲೆದಾಡು
====ಅನುವಾದ==== ತಿರಗಾಡು
ಕ್ರಿಯಾಪದ
ಸಂಪಾದಿಸಿಅಲೆ
- ಆತ ಊರಿನಿಂದ ಊರಿಗೆ ಅಲೆಯುತ್ತಿದ್ದಾನೆ ; ಅಲೆತ ,ಅಲೆದಾಟ
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಅಲೆ
- ತನ್ನ ಕಲೆಗಳನ್ನು ಅಲೆಯಲು ತಿಂಗಳು ನೀರಿನಲ್ಲಿ ಮುಳುಗಿದ
ಅನುವಾದ
ಸಂಪಾದಿಸಿಅಲೆ (ದೇ) ೧ ಗುರಿಯಿಲ್ಲದೆ ತಿರುಗಾಡು ೨ ಪೀಡಿಸು ೩ ತಾಗು ೪ ಚಲಿಸು ೫ ಸೋಲಿಸು ೬ ನಿವಾರಿಸು ೭ ಮೂದಲಿಸು ೮ ತೊಳೆಅಲೆ (ದೇ) ೧ (ನೀರಿನ) ತೆರೆ ೨ ಗಾಳಿ ಬೀಸುವಿಕೆ ೩ ಹಿಂಸೆ, ಕಾಟ