ಪುದಿ

  1. ಪಾರ್ಶ್ವ,ಭಾಗ,ಪಕ್ಕ,ಮಗ್ಗಲು
  2. ಅಳ್ಳೆ,ಪರ,ಅಂಡೆ,ತಟ್ಟು,ಕೆಲ,ಹೊಡೆ
    ಬಾಗಿಲಿನ ಪುದಿ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಪುದಿ

  1. ________________

ಅನುವಾದ

ಸಂಪಾದಿಸಿ

ಪುದಿ

  1. ಒಳಸೇರು,ಒಳಹೋಗು
  2. ಅಂಟಿಕೊಳ್ಳು,ಹತ್ತು
  3. ತಾಕು,ತಗುಲು
  4. ಕೂಡಿಕೊಂಡಿರು
  5. ಆಗು,ಉಂಟಾಗು,ಒದಗು
  6. ಹೊದಿಸು,ಆಚ್ಛಾದಿಸು
  7. ವ್ಯಾಪಿಸು,ಆವರಿಸು
  8. ಆವೃತವಾಗು,ವ್ಯಾಪ್ತವಾಗು
  9. ಮುಚ್ಚು,ಹುದುಗಿಸು
  10. ಅವಿತುಕೊಳ್ಳು,ಅಡಗಿಕೊಳ್ಳು
  11. ಹೊಂದು,ತಾಳು,ಪಡೆ
  12. ತುಂಬು,ಇಡುಗು
  13. ಹೆಚ್ಚಾಗು,ಅಧಿಕವಾಗು
  14. ತುಂಬಿಸು,ತುಂಬಿಕೊಳ್ಳುವಂತೆ ಮಾಡು
  15. ತೊಡು,ಧರಿಸು
  16. ಒದಗಿಸು,ಪೂರೈಸು

ಅನುವಾದ

ಸಂಪಾದಿಸಿ
  • English: [[ ]], en:
"https://kn.wiktionary.org/w/index.php?title=ಪುದಿ&oldid=224692" ಇಂದ ಪಡೆಯಲ್ಪಟ್ಟಿದೆ
  NODES