trouble
- ಕಾಟ,ಕೋಟಲೆ,ಎಳೆತಟ,ಎಳತಟ,ತೊಂದರೆ,ತಿಣಿಕು,ತಿಣುಕು,ಚಿಲ್ಲತನ,ಅಲೆ,ಆಟಲೆ,ಅಗಚಾಟಲು,ಕೀಟಲೆ,ತರಲೆ,ದಂದುಗ,ಪೇಚು,ಕಿಂಕೊಳೆ,ಹಾವಳಿ,ಎಡವಟ್ಟು,ಶ್ರಮ,ಕಷ್ಟ,ತ್ರಾಸ,ಕ್ಲೇಶ,ಬವಣೆ
- ಕಾಯಿಲೆ,ರೋಗ,ವ್ಯಾಧಿ,ಜಡ್ಡು, ಕೋಟ್ಲೆ
- ಸಮಸ್ಯೆಗಳು,ತೊಂದರೆಗಳು
- ಅಶಾಂತಿ,ಕ್ಷೋಭೆ
- ಕಷ್ಟದ ಕಾರಣ
trouble
- ಕಾಡು,ತಿಣಿಕು,ಕೆಲ್ಲಯಿಸು,ಮಸಲು,ಪಗಿಲು,ಎಂಪಲಾಡಿಸು,ಎಂಪರಾಡಿಸು,ಎಂಪಾಲಾಡಿಸು,ತೊಡರಿಕ್ಕು,ತೊಡಕಿಸು,ತೊಂದರೆಯನ್ನುಂಟುಮಾಡು,ತೊಂದರೆಗೊಳಿಸು,ತೊನ್ದರೆಗೊಳಿಸು,ಕುತ್ತಗೊಳಿಸು,ಎಳತಟಗೊಳಿಸು,ಎಳತಟಮಾಡು,ತೊಂದರೆ ಕೊಡು,ಕಕ್ಕುಲಿತೆಗೊಳಿಸು,ತ್ರಾಸ ಕೊಡು,ಬಾಧಿಸು,ಹಾವಳಿಮಾಡು,ಹೊಟ್ಟೆಯುರಿಸು,ಹೊಟ್ಟೆ ಉರಿಸು,ಗೋರುಗೊಳಿಸು
- ಶ್ರಮಪಡು,ಕಷ್ಟಪಡು
- ಕ್ಷೋಭೆಗೊಳ್ಳು