ಕಿಟಕಿಯು ಬೆಳಕು ಮತ್ತು, ತೆರೆದಾಗ, ಗಾಳಿ ಹಾಗೂ ಧ್ವನಿ ಹೋಗಲು ಎಡೆಗೊಡುವ ಗೋಡೆಯಲ್ಲಿನ (ಅಥವಾ ಇತರ ಘನ ಮತ್ತು ಅಪಾರದರ್ಶಕ ಮೇಲ್ಮೈ) ಒಂದು ಪಾರದರ್ಶಕ ರಂಧ್ರ. ಕಿಟಕಿಗಳು ಸಾಮಾನ್ಯವಾಗಿ ಗಾಜಿನಿಂದ ಲೇಪಿಸಲಾಗಿರುತ್ತವೆ ಅಥವಾ ಬೇರೆ ಪಾರದರ್ಶಕ ಅಥವಾ ಅರೆಪಾರದರ್ಶಕ ವಸ್ತುವಿನಿಂದ ಮುಚ್ಚಲ್ಪಟ್ಟಿರುತ್ತವೆ. ಕಿಟಕಿಗಳು ಒಳ ಬೀಳದಂತೆ ಚೌಕಟ್ಟುಗಳ ಆಧಾರದಿಂದ ಗೋಡೆಗೆ ಭದ್ರವಾಗಿ ಬಂಧಿಸಲ್ಪಟ್ಟಿರುತ್ತವೆ.

"https://kn.wikipedia.org/w/index.php?title=ಕಿಟಕಿ&oldid=1108026" ಇಂದ ಪಡೆಯಲ್ಪಟ್ಟಿದೆ
  NODES
languages 1
os 3