ಅಭಿಭವ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಅವಮಾನ ಲೇಖನಕ್ಕಾಗಿ ಇಲ್ಲಿ ನೋಡಿ.

ಗೆಲುವು ಸಾಮಾನ್ಯವಾಗಿ ಸೇನಾ ಕಾರ್ಯಾಚರಣೆಗಳ ನಂತರ, ವೈಯಕ್ತಿಕ ಕದನದಲ್ಲಿ, ಅಥವಾ ವಿಸ್ತರಿಸುತ್ತಾ ಯಾವುದೇ ಸ್ಪರ್ಧೆಯಲ್ಲಿ ಸಾಧಿಸಲಾದ ಯಶಸ್ಸಿಗೆ ಅನ್ವಯಿಸಲಾದ ಒಂದು ಪದ. ಸೇನಾ ಕಾರ್ಯಾಚರಣೆಯಲ್ಲಿನ ಯಶಸ್ಸನ್ನು ಒಂದು ಕಾರ್ಯತಂತ್ರದ ಗೆಲುವು ಎಂದು ಪರಿಗಣಿಸಲಾದರೆ, ಸೇನಾ ಕದನದಲ್ಲಿನ ಯಶಸ್ಸು ಒಂದು ಯುದ್ಧತಂತ್ರದ ಗೆಲುವು. ಮಾನವ ಭಾವನೆಯ ದೃಷ್ಟಿಯಿಂದ, ಗೆಲುವಿನ ಜೊತೆ ಉಲ್ಲಾಸದ ಪ್ರಬಲ ಭಾವನೆಗಳಿರುತ್ತವೆ, ಮತ್ತು ಮಾನವ ವರ್ತನೆಯಲ್ಲಿ ಹಲವುವೇಳೆ ಕದನಕ್ಕೆ ಮುಂಚೆಯಿರುವ ಬೆದರಿಕೆಯ ಪ್ರದರ್ಶನಕ್ಕೆ ಹೋಲುವ ಚಲನೆಗಳು ಹಾಗು ಭಂಗಿಗಳು ಜೊತೆಯಿರುತ್ತವೆ. ಏಕೆಂದರೆ ಕದನಕ್ಕೆ ಮುಂಚೆ ಮತ್ತು ಕದನದ ಅವಧಿಯಲ್ಲಿ ಹೆಚ್ಚು ಎಂಡಾರ್ಫ಼ಿನ್ ಸಿದ್ಧವಾಗಿರುತ್ತದೆ.

ಸೋಲು ಗೆಲುವಿನ ವಿರುದ್ಧ ಪದ.


"https://kn.wikipedia.org/w/index.php?title=ಗೆಲುವು&oldid=988045" ಇಂದ ಪಡೆಯಲ್ಪಟ್ಟಿದೆ
  NODES