ಪ್ರೇರಣೆಯು ಅಪೇಕ್ಷಿತ ಗುರಿಯತ್ತ ಒಂದು ಜೀವಿಯನ್ನು ಪ್ರಚೋದಿಸುವ ಮತ್ತು ನಿರ್ದಿಷ್ಟ ಗುರಿ-ನಿರ್ದೇಶಿತ ವರ್ತನೆಗಳನ್ನು ಹೊರಹೊಮ್ಮಿಸುವ, ನಿಯಂತ್ರಿಸುವ, ಮತ್ತು ಸಮರ್ಥಿಸುವ ಒಂದು ಮನೋವೈಜ್ಞಾನಿಕ ಲಕ್ಷಣ. ಅದನ್ನು ಚಾಲಕ ಶಕ್ತಿಯಾಗಿ ಪರಿಗಣಿಸಬಹುದು; ಒಂದು ಅಪೇಕ್ಷಿತ ಗುರಿಯತ್ತ ಒಂದು ಕ್ರಿಯೆಯನ್ನು ಬಲವಂತಪಡಿಸುವ ಅಥವಾ ಶಕ್ತಿಯುತಗೊಳಿಸುವ ಒಂದು ಮನೋವೈಜ್ಞಾನಿಕ ಶಕ್ತಿಯಾಗಿ. ಉದಾಹರಣೆಗೆ, ಹಸಿವು ತಿನ್ನುವ ಬಯಕೆಯನ್ನು ಹೊರಹೊಮ್ಮಿಸುವ ಒಂದು ಪ್ರೇರಣೆ.


"https://kn.wikipedia.org/w/index.php?title=ಪ್ರೇರಣೆ&oldid=405138" ಇಂದ ಪಡೆಯಲ್ಪಟ್ಟಿದೆ
  NODES