ಹಿಂದೂ ಧರ್ಮದಲ್ಲಿ ರಾಕ್ಷಸನು ಮಾನವರನ್ನು ಹೋಲುವ ಒಬ್ಬ ಪೌರಾಣಿಕ ಜೀವಿ ಅಥವಾ ಅಪ್ರಾಮಾಣಿಕ ಅತಿಮಾನುಷ ಚೇತನ ಎಂದು ಹೇಳಲಾಗಿದೆ. ಪುರಾಣವು ಇತರ ಧರ್ಮಗಳಲ್ಲಿ ದಾರಿ ಮಾಡಿಕೊಂಡ ಮೇಲೆ, ರಾಕ್ಷಸವನ್ನು ಬೌದ್ಧ ಧರ್ಮದಲ್ಲಿ ನಂತರ ಅಳವಡಿಸಿಕೊಳ್ಳಲಾಯಿತು. ರಾಕ್ಷಸರನ್ನು ನರಭಕ್ಷಕರೆಂದೂ ಕರೆಯಲಾಗುತ್ತದೆ. ಸ್ತ್ರೀಯನ್ನು ರಾಕ್ಷಸಿ ಎಂದು ಕರೆಯಲಾಗುತ್ತದೆ. ಹಲವುವೇಳೆ ಅಸುರ ಮತ್ತು ರಾಕ್ಷಸ ಪದಗಳನ್ನು ಅದಲು ಬದಲಾಗಿ ಬಳಸಲಾಗುತ್ತದೆ.

ಒಬ್ಬ ರಾಕ್ಷಸ
"https://kn.wikipedia.org/w/index.php?title=ರಾಕ್ಷಸ&oldid=845945" ಇಂದ ಪಡೆಯಲ್ಪಟ್ಟಿದೆ
  NODES
languages 1