ರಾಜಧಾನಿ - (ಆಂಗ್ಲದಲ್ಲಿ Capital), ದೇಶದ ಅಥವಾ ರಾಜ್ಯದ ರಾಜಕೀಯ ಕೇಂದ್ರವನ್ನುದ್ದೇಶಿಸಿ ಹೇಳುವ ಹೆಸರು. ಹಿಂದಿನ ಕಾಲದಲ್ಲಿ ಸಂಸ್ಥಾನಗಳ ನಿಯಂತ್ರಣಕ್ಕೆ ಕೇಂದ್ರವಾಗಿದ್ದ ಊರುಗಳಿಗೂ ರಾಜಧಾನಿ ಎನ್ನುವ ಬಳಕೆಯುಂಟು.

ದೆಹಲಿಯಲ್ಲಿರುವ ಸಂಸತ್ ಭವನ
ದೆಹಲಿಯಲ್ಲಿರುವ ಸಂಸತ್ ಭವನ

ಪ್ರಮುಖ ದೇಶಗಳ ರಾಜಧಾನಿಗಳ ಪಟ್ಟಿ

ಬದಲಾಯಿಸಿ

ಭಾರತ - ನವದೆಹಲಿ
ಶ್ರೀಲಂಕಾ - ಕೊಲಂಬೊ
ಪಾಕಿಸ್ತಾನ - ಇಸ್ಲಾಮಾಬಾದ್
ಅಮೇರಿಕ - ವಾಷಿಂಗ್ಟನ್
ರಶ್ಶಿಯಾ - ಮಾಸ್ಕೊ
ಫ್ರಾನ್ಸ್ - ಪ್ಯಾರಿಸ್
ಕೆನಡಾ - ಒಟ್ಟಾವ
ಇಟಲಿ - ರೋಮ್
ಬಾಂಗ್ಲಾದೇಶ - ಢಾಕಾ
ನೇಪಾಳ - ಕಠ್ಮಂಡು
ಇಂಗ್ಲೆಂಡ್ - ಲಂಡನ್
ಇರಾಕ್ - ಬಾಗ್ದಾದ್
ಇರಾನ್ - ತೆಹ್ರಾನ್

ಭಾರತ ದೇಶದ ಸಂಘ ರಾಜ್ಯ ಕ್ಷೇತ್ರಗಳ(ಕೇಂದ್ರಾಡಳಿತ ಪ್ರದೇಶಗಳು) ರಾಜಧಾನಿಗಳ ಪಟ್ಟಿ

ಬದಲಾಯಿಸಿ

ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು - ಪೋರ್ಟ್ ಬ್ಲೇರ್
ಚಂಡೀಗಡ - ಚಂಡೀಗಡ
ದಾದ್ರ ಮತ್ತು ನಾಗರ್ ಹವೆಲಿ - ದಾದ್ರ
ದಮನ್ ಮತ್ತು ದಿಯು - ದಮನ್
ಲಕ್ಷದ್ವೀಪ - ಕವರಟ್ಟಿ
ಪೊಂಡಿಚೆರಿ - ಪಾಂಡಿಚೆರಿ ನಗರ

ಭಾರತ ದೇಶದ ರಾಜ್ಯಗಳ ರಾಜಧಾನಿಗಳ ಪಟ್ಟಿ

ಬದಲಾಯಿಸಿ

ತೆಲಂಗಾಣ - ಹೈದರಾಬಾದ್
ಅರುಣಾಚಲ ಪ್ರದೇಶ - ಇಟಾನಗರ
ಆಸ್ಸಾಮ್ - ದಿಸ್ಪುರ
ಬಿಹಾರ - ಪಾಟ್ನಾ
ಛತ್ತೀಸ್‌ಘಡ್ - ರಾಯಪುರ
ದೆಹಲಿ - ನವ ದೆಹಲಿ
ಗೋವಾ - ಪಣಜಿ
ಗುಜರಾತ - ಗಾಂಧಿನಗರ
ಹಿಮಾಚಲ ಪ್ರದೇಶ - ಶಿಮ್ಲಾ
ಜಮ್ಮು ಮತ್ತು ಕಾಶ್ಮೀರ - ಚಳಿಗಾಲದಲ್ಲಿ ಶ್ರೀನಗರ ಹಾಗೂ ಬೇಸಿಗೆಕಾಲದಲ್ಲಿ ಜಮ್ಮು
ಝಾರ್ಖಂಡ - ರಾಂಚಿ
ಕರ್ನಾಟಕ - ಬೆಂಗಳೂರು
ಕೇರಳ - ತಿರುವನಂತಪುರಂ
ಮಧ್ಯ ಪ್ರದೇಶ - ಭೂಪಾಲ್
ಮಹಾರಾಷ್ಟ್ರ - ಮುಂಬಯಿ
ಮಣಿಪುರ - ಇಂಫಾಲ
ಮೇಘಾಲಯ - ಶಿಲ್ಲಾಂಗ
ಮಿಝೋರಾಮ್ - ಐಝ್ವಾಲ್
ನಾಗಾಲ್ಯಾಂಡ್ - ಕೊಹಿಮಾ
ಒಡಿಶಾ - ಭುವನೇಶ್ವರ
ಹರಿಯಾಣ ಮತ್ತು ಪಂಜಾಬ - ಚಂಡೀಗಡ
ರಾಜಸ್ಥಾನ - ಜೈಪುರ
ಸಿಕ್ಕಿಂ - ಗ್ಯಾಂಗಟಕ್
ಸೀಮಾಂಧ್ರ - ಅಮರಾವತಿ
ತಮಿಳುನಾಡು - ಚೆನ್ನೈ
ತ್ರಿಪುರ - ಆಗರ್ತಲ
ಉತ್ತರ ಪ್ರದೇಶ - ಲಕ್ನೊ
ಉತ್ತರಾಂಚಲ - ಡೆಹ್ರಾಡೂನ್
ಪಶ್ಚಿಮ ಬಂಗಾಳ - ಕಲ್ಕತ್ತಾ


"https://kn.wikipedia.org/w/index.php?title=ರಾಜಧಾನಿ&oldid=1194694" ಇಂದ ಪಡೆಯಲ್ಪಟ್ಟಿದೆ
  NODES
Done 1
see 1