ವನ ಪರ್ವ ಭಾರತೀಯ ಮಹಾಕಾವ್ಯ ಮಹಾಭಾರತದ ಹದಿನೆಂಟು ಪುಸ್ತಕಗಳಲ್ಲಿ ಮೂರನೆಯದು. ವನ ಪರ್ವ ೨೧ ಉಪ ಪುಸ್ತಕಗಳು ಹಾಗು ೩೨೪ ಅಧ್ಯಾಯಗಳನ್ನು ಹೊಂದಿದೆ. ಇದು ಈ ಮಹಾಕಾವ್ಯದಲ್ಲಿನ ಅತ್ಯಂತ ಉದ್ದನೆಯ ಪುಸ್ತಕಗಳಲ್ಲಿ ಒಂದು.