ಭಾಷೆಗಳಲ್ಲಿ ವ್ಯಂಜನಗಳು ಗಂಟಲನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಮುಚ್ಚಿ ಉಚ್ಛಾರಣೆ ಮಾಡುವಂತಹ ಅಕ್ಷರಗಳು. ಇವು ಸ್ವರಗಳಿಗಿಂತ ಭಿನ್ನ. ವ್ಯಂಜನಗಳು ಸ್ವರದ ಸಹಾಯದಿಂದ ಉಚ್ಛರಿಸುವವುಗಳು.[]

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ಭಾರತೀಯ ಭಾಷೆಗಳಲ್ಲಿ ವ್ಯಂಜನಗಳು

ಬದಲಾಯಿಸಿ

ವ್ಯಂಜನಗಳಲ್ಲಿ ಎರಡು ವಿಧ.

  1. ವರ್ಗೀಯ ವ್ಯಂಜನ
  2. ಅವರ್ಗೀಯ ವ್ಯಂಜನ

'ಕ' ಅಕ್ಷರದಿಂದ 'ಮ' ಅಕ್ಷರದವರೆಗೆ ವರ್ಗೀಯ ವ್ಯಂಜನಗಳು. ಇದರಲ್ಲಿ ಐದು ವರ್ಗಗಳು. ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ ಮತ್ತು ಪ ವರ್ಗ.

'ಯ' ಅಕ್ಷರದಿಂದ 'ಳ' ಅಕ್ಷರದವರೆಗೆ ಅವರ್ಗೀಯ ವ್ಯಂಜನಗಳು.

ಭಾಷಾವಿಜ್ಞಾನದ ಆಧಾರದಲ್ಲಿ ವರ್ಗೀಯ ವ್ಯಂಜನಗಳ ವರ್ಗೀಕರಣ

ಬದಲಾಯಿಸಿ
ವರ್ಗೀಯ ವ್ಯಂಜನಗಳು
ಕಂಠ್ಯ (ಕವರ್ಗ)
ತಾಲವ್ಯ (ಚವರ್ಗ)
ಮೂರ್ಧನ್ಯ (ಟವರ್ಗ)
ದಂತ್ಯ (ತವರ್ಗ)
ಓಷ್ಠ್ಯ (ಪವರ್ಗ)

ಅಲ್ಪಪ್ರಾಣ

ಬದಲಾಯಿಸಿ

ಅಲ್ಪ ಉಸಿರಾಟದಲ್ಲಿ ಉಚ್ಚರಿಸುವ ವ್ಯಂಜನಗಳು. ಕ್, ಚ್ , ಟ್ , ತ್ , ಪ್, ಗ್ , ಜ್ , ಡ್ , ದ್ , ಬ್

ಸ್ಥಾನ ಅಲ್ಪಪ್ರಾಣ IPA ಅಕ್ಷರ
ಕಂಠ್ಯ (ಕವರ್ಗ) Ka ga
ತಾಲವ್ಯ (ಚವರ್ಗ) ca ja
ಮೂರ್ಧನ್ಯ (ಟವರ್ಗ) Ṭa ḍa
ದಂತ್ಯ (ತವರ್ಗ) ta da
ಓಷ್ಠ್ಯ (ಪವರ್ಗ) pa ba

ಮಹಾಪ್ರಾಣ

ಬದಲಾಯಿಸಿ

ನಿಟ್ಟುಸಿರಿನೊಂದಿಗೆ ಉಚ್ಚರಿಸುವ ವ್ಯಂಜನಗಳು. ಖ್ , ಛ್ , ಠ್ , ಥ್, ಫ್, ಘ್ , ಝ್ , ಢ್ , ಧ್ , ಭ್

ಸ್ಥಾನ ಮಹಾಪ್ರಾಣ IPA ಅಕ್ಷರ
ಕಂಠ್ಯ (ಕವರ್ಗ) Ka ga
ತಾಲವ್ಯ (ಚವರ್ಗ) ca ja
ಮೂರ್ಧನ್ಯ (ಟವರ್ಗ) Ṭa ḍa
ದಂತ್ಯ (ತವರ್ಗ) ta da
ಓಷ್ಠ್ಯ (ಪವರ್ಗ) pa ba

ಅನುನಾಸಿಕ

ಬದಲಾಯಿಸಿ

ನಿಟ್ಟುಸಿರಿನೊಂದಿಗೆ ಉಚ್ಚರಿಸುವ ವ್ಯಂಜನಗಳು. ಙ್ , ಞ್ , ಣ್ , ನ್, ಮ್

ಸ್ಥಾನ ಅನುನಾಸಿಕ IPA ಅಕ್ಷರ
ಕಂಠ್ಯ (ಕವರ್ಗ) Ṅa
ತಾಲವ್ಯ (ಚವರ್ಗ) Ña
ಮೂರ್ಧನ್ಯ (ಟವರ್ಗ) Ṇa
ದಂತ್ಯ (ತವರ್ಗ) Na
ಓಷ್ಠ್ಯ (ಪವರ್ಗ) Ma

ಉಲ್ಲೇಖ

ಬದಲಾಯಿಸಿ
  1. http://www.internationalphoneticalphabet.org/ipa-sounds/ipa-chart-with-sounds/
"https://kn.wikipedia.org/w/index.php?title=ವ್ಯಂಜನ&oldid=1234354" ಇಂದ ಪಡೆಯಲ್ಪಟ್ಟಿದೆ
  NODES
INTERN 1