ಸಮಾಜವಾದವು ಒಂದು ರಾಜಕೀಯ ಸಿದ್ಧಾಂತ. ಜನರ ಹಿತಕ್ಕಾಗಿ ಕಾರ್ಮಿಕರೇ ಉತ್ಪಾದನೆ ಮತ್ತು ವಿತರಣೆಯನ್ನು ಮಾಡುವ ವ್ಯವಸ್ಥೆ. ಸಮಾಜವಾದದ ಮೂಲ ಉದ್ದೇಶ ಸಮಾನ ಸಮಾಜದ ನಿರ್ಮಾಣ. ಜರ್ಮನಿಕಾರ್ಲ್ ಮಾರ್ಕ್ಸ್ ಸಮಾಜವಾದದ ಒಬ್ಬ ಮುಖ್ಯ ಪ್ರತಿಪಾದಕರಗಿದ್ದರು. ಸಮಾಜವಾದದಲ್ಲಿ ಹಲವಾರು ಪಂಥಗಳಿರುವುದು. ರಾಜ್ಯವಾದೀ ಹಾಗೂ ಅರಾಜ್ಯವಾದೀ ಸಮಾಜವಾದಗಳು ಇವುಗಳಲ್ಲಿ ಮುಖ್ಯವಾದವುಗಳು. ಸೋವಿಯೆಟ್ ಯೂನಿಯನ್ನಲ್ಲಿ ಪ್ರತಿಸ್ತಾಪಿತವಾಗಿದ್ದ ರಾಜ್ಯವಾದೀ ಸಮಾಜವಾದದ ಉದಾಹರಣೆ. ಸ್ಪೇನ್ನಲ್ಲಿ ೧೯೩೬ಅಲ್ಲಿ ಪ್ರತಿಸ್ತಾಪಿಥವಾಗಿದ್ದ ಅರಾಜ್ಯವಾದೀ ಕ್ಯಾಟಲೋನಿಯ ಅರಾಜ್ಯವಾದೀ ಸಮಾಜವಾದದ ಉದಾಹರಣೆ.

"https://kn.wikipedia.org/w/index.php?title=ಸಮಾಜವಾದ&oldid=318098" ಇಂದ ಪಡೆಯಲ್ಪಟ್ಟಿದೆ
  NODES
Done 1