ಸ್ಮೃತಿ ಅಕ್ಷರಶಃ "ಜ್ಞಾಪಿಸಿಕೊಂಡದ್ದು" ಹಿಂದೂ ಧಾರ್ಮಿಕ ಗ್ರಂಥಗಳ ಒಂದು ನಿರ್ದಿಷ್ಟ ಮಂಡಲವನ್ನು ಸೂಚಿಸುತ್ತದೆ, ಮತ್ತು ಇದು ಹಿಂದೂ ಸಾಂಪ್ರದಾಯಿಕ ಕಾನೂನಿನ ಒಂದು ಕ್ರೋಢೀಕರಿಸಲಾದ ಘಟಕ. ಸ್ಮೃತಿ ಶ್ರುತಿಯಲ್ಲದ ಪಠ್ಯಗಳನ್ನು ಸೂಚಿಸುತ್ತದೆ ಮತ್ತು ಸಾಮಾನ್ಯವಾಗಿ ಇದನ್ನು ಅಧಿಕಾರದಲ್ಲಿ ಶ್ರುತಿಗೆ ಆನುಷಂಗಿಕವಾಗಿ ಕಾಣಲಾಗುತ್ತದೆ. ಸ್ಮೃತಿಯನ್ನು ರೂಪಿಸುವ ಸಾಹಿತ್ಯವನ್ನು ವೇದಗಳ ನಂತರ ಸುಮಾರು ಕ್ರಿ.ಪೂ. ೫೦೦ರ ಹೊತ್ತಿಗೆ ರಚಿಸಲಾಯಿತು.

"https://kn.wikipedia.org/w/index.php?title=ಸ್ಮೃತಿ&oldid=374005" ಇಂದ ಪಡೆಯಲ್ಪಟ್ಟಿದೆ
  NODES