ನಂಜು

  1. ವಿಷ .ಪುರುಡು,ಹುರುಡು, (ಮಾತಿನಲ್ಲಿಯ)ಕೊಂಕು,ಅಸೂಯೆ,ದ್ವೇಷ,ಸೇಡು
    ನಂಜುನುಡಿ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ನಂಜು

  1. ಉಪ್ಪಿನಕಾಯಿ ನಂಜಿಕೊಂಡು ಊಟಮಾಡುತ್ತಿದ್ದಾಳೆ

ಅನುವಾದ

ಸಂಪಾದಿಸಿ

ನಂಜು

  1. ವಿಷ,ಗರಳ
  2. ಕಷ್ಟ,ತೊಂದರೆ,ಹಿಂಸೆ
    ನಂಜಾಗು; ನಂಜುಮುಳ್ಳು; ಆಕೆಯ ಮಾತುಗಳು ನಂಜುಕಾರು ತ್ತಿದ್ದುವು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ನಂಜು

  1. ಊಟಕ್ಕೆ ನಂಜಿಕೊಳ್ಳಲು ಉಪ್ಪಿನಕಾಯಿ

ಅನುವಾದ

ಸಂಪಾದಿಸಿ

ನಂಜು

  1. _______________

ಅನುವಾದ

ಸಂಪಾದಿಸಿ

ನಂಜು

  1. ವಿಷವನ್ನುಳ್ಳದ್ದು,ಹಾವು,ಸರ್ಪ
    ಹಾವಿನ ನಂಜು

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ನಂಜು&oldid=675886" ಇಂದ ಪಡೆಯಲ್ಪಟ್ಟಿದೆ
  NODES