ವಿಘ್ನ

  1. ತೊಂದರೆ,ಅಡಚಣೆ,ಎಡರು,ಅಡೆತಡೆ,ಅಡ್ಡಿ (ನನ್ನದೇನೂ ಅಡ್ಡಿಯಿಲ್ಲ; ನಾನೇನೂ ಅಡ್ಡಿ ಮಾಡುವು ದಿಲ್ಲ),ತಡ (ತಡಗಲ್ಲು; ತಡಗುಂಡಿ),ತಡೆ (ತಡೆಯೊಟ್ಟು; ತಡೆಹಾಕು),ತೊಡರು (ತೊಡರುಗಳನ್ನೆಲ್ಲ ಹೋಗಲಾಡಿಸಬೇಕು),ತಗಹು, ಭಂಗ
    ______________

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ವಿಘ್ನ&oldid=671074" ಇಂದ ಪಡೆಯಲ್ಪಟ್ಟಿದೆ
  NODES
languages 1