ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
brace
ಭಾಷೆ
ವೀಕ್ಷಿಸಿ
ಸಂಪಾದಿಸಿ
ಇಂಗ್ಲೀಷ್
ಸಂಪಾದಿಸಿ
ನಾಮಪದ
ಸಂಪಾದಿಸಿ
brace
ಎಡ
,
ಎಣೆ
,
ಜೋಡಿ
ಬಿಗಿಕಟ್ಟು
ಯಾ
ಬಿಗಿಪಟ್ಟಿ
(ವಕ್ರದಂತ ಪಂಕ್ತಿಯನ್ನು ಸರಿಪಡಿಸಲು ಹಾಕುವ)
ದಂತಬಂಧ
,
ಹಲ್ಲುಕ್ಲಿಪ್ಪು
(ಷರಾಯಿಯನ್ನು ಎತ್ತಿ ಹಿಡಿಯಬಲ್ಲ)
ತೂಗುಪಟ್ಟಿ
,
ಹೆಗಲುಪಟ್ಟಿ
ಕ್ರಿಯಾಪದ
ಸಂಪಾದಿಸಿ
brace
ಅಣಿಯಾಗು
ಗಟ್ಟಿಮಾಡು
,
ಬಿಗಿ
ಭದ್ರವಾಗಿ ಬಿಗಿ
,
ಬಲವಾಗಿ ಸೇರಿಸಿಕಟ್ಟು
ಬಲಪಡಿಸು
,
ದೃಢವಾಗಿಸು