split
- ದಬ್ಬೆ,ಬಾಳು,ಸಿಗುಳು,ಹೋಳು,ಹಗುರು,ಹಂಜರ,ಒಡೆತ,ಸೀಳಿಕೆ,ಸೀಳು,ಒಡಕು,ಛಿದ್ರಗೊಳಿಸುವಿಕೆ,ವಿಭಾಗ,ಪ್ರತ್ಯೇಕತೆ
split
- ಸೀಳ್,ಸೀಳು,ಸಿಗಿ,ಸಿಗುಳು,ಕೆಲ್ಲಯಿಸು,ಕೆಲ್ಲವಿಸು,ಕೆಲ್ಲಯ್ಸು,ಎಕ್ಕಿಸು,ಭೇದಿಸು,ವಿಭಜಿಸು,ತುಂಡುಮಾಡು,ತುಂಡುಗೆಯ್,ತುಂಡರಿಸು,ಪಾಲುಮಾಡು,ವಿಭಾಗಿಸು,ಒಡೆ,ಬಿರಿ,ಹೋಳುಮಾಡು,ಹೊಡೆಗೊಳಿಸು,ಕೊರೆಯಿಸು,ಕೊರಿಯಿಸು,ಕೊರೆಸು